ಪುಟಗಳು

Monday, January 01, 2018

Happy new year 2018

💖ಜನೇವರಿ ಎಂಬ ಜೀವನದಲ್ಲಿ 💖           

💖ಫೆಬ್ರುವರಿ ಎಂಬ ಪ್ರಿತಿಯಲ್ಲಿ 💖

💖ಮಾಚ೯ ಎಂಬ ಮಮತೆಯಲ್ಲಿ💖

💖ಏಪ್ರೀಲ್ ಎಂಬ ಏಕಾಂತದಲ್ಲಿ💖

💖ಮೇ ಎಂಬ ಮಾತಿನಲ್ಲಿ💖

💖ಜೂನ್ ಎಂಬ ಜೋಕಾಲಿಯಲ್ಲಿ💖

💖ಜುಲೈ ಎಂಬ ಜಲಪಾತದಲ್ಲಿ💖

💖ಅಗಷ್ಟ ಎಂಬ ಅರಮನೆಯಲ್ಲಿ💖

💖ಸೆಪ್ಟಂಬರ ಎಂಬ ಸವಿನೆನಪಿನಲ್ಲಿ💖

💖ಅಕ್ಟೋಬರ ಎಂಬ ಬೆಳಕಿನಲ್ಲಿ💖🎇

💖ನವ್ಹೆಂಬರ ಎಂಬ ನಗುವಿನಲ್ಲಿ💖

💖💖ಡಿಸೆಂಬರ ಎಂಬ ಕೊನೆಯ ದಿನದವರಿಗೂ ಮರೆಯದಿರಿ ಈ ನಿಮ್ಮ ಸ್ನೇಹಿತನ್ನನು 💖💖

💖ಹೊಸ ವಷ೯ದ ಶುಭಾಶಯಗಳು💖
💜💜2018💕💕
💖HAPPY  NEW YEAR