ಪುಟಗಳು

Thursday, June 09, 2016

★ಪ್ರಮುಖ ಆಯೋಗಗಳು / ವರದಿಗಳು :
━━━━━━━━━━━━━━━━━━━━━━
■. ಆಯೋಗ : ••┈┈┈┈• ಬಲವಂತರಾಯ್ ಮೆಹ್ತಾ ಸಮಿತಿ
(1957)
■. ಉದ್ದೇಶ : ••┈┈┈┈• ವಿಕೇಂದ್ರಿಕರಣ ವ್ಯವಸ್ಥೆಯ
ಸುಧಾರಣೆಗಳು ಮತ್ತು ಪಂಚಾಯತ್ ರಾಜ್ ಸ್ಥಾಪನೆ
■. ಆಯೋಗ : ••┈┈┈┈• ಕೆ.ಸಂತಾನಂ ಸಮಿತಿ
(1962-64)
■. ಉದ್ದೇಶ : ••┈┈┈┈• ಭ್ರಷ್ಟಚಾರ ನಿರ್ಮೂಲನೆ
■. ಆಯೋಗ : ••┈┈┈┈• ಅಶೋಕ ಮೆಹ್ತಾ ಸಮಿತಿ (1977-78)
■. ಉದ್ದೇಶ : ••┈┈┈┈• ಪಂಚಾಯತ್ ರಾಜ್ ಸಂಸ್ಥೆಗಳ
ಪುನಶ್ಚೇತನ
■. ಆಯೋಗ : ••┈┈┈┈• ಎಲ್ ಎಂ ಸಿಂಘ್ವಿ ಸಮಿತಿ
(1986)
■. ಉದ್ದೇಶ : ••┈┈┈┈• ಪಂಚಾಯತ್ ರಾಜ್ ಸಂಸ್ಥೆಗಳ
ಪುನಶ್ಚೇತನ
■. ಆಯೋಗ : ••┈┈┈┈• ಸರ್ಕಾರಿಯಾ ಆಯೋಗ (1983-1988)
■. ಉದ್ದೇಶ : ••┈┈┈┈• ಕೇಂದ್ರ ಮತ್ತು ರಾಜ್ಯಗಳ
ಸಂಬಂಧ
■. ಆಯೋಗ : ••┈┈┈┈• ವೈ ಕೆ ಅಲಘ ಸಮಿತಿ (2000-01)
■. ಉದ್ದೇಶ : ••┈┈┈┈• ನಾಗರೀಕ ಸೇವಾ
ಪರೀಕ್ಷಾ ಪದ್ಧತಿ ಪರಿಶೀಲನೆ
■. ಆಯೋಗ : ••┈┈┈┈• ಎಂ ಎನ್ ವೆಂಕಟಾಚಲಯ್ಯ
ಆಯೋಗ (2000-02)
■. ಉದ್ದೇಶ : ••┈┈┈┈• ಸಂವಿಧಾನ ಪುನರ್ವಿಮರ್ಶೆಯ
ಆಯೋಗ
■. ಆಯೋಗ : ••┈┈┈┈• ರಾಜೇಂದ್ರ ಸಾಚಾರ್ ಸಮಿತಿ
(2006-06)
■. ಉದ್ದೇಶ : ••┈┈┈┈• ಭಾರತೀಯ ಮುಸ್ಲಿಂರ
ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸುಧಾರಣೆಗಳು
■. ಆಯೋಗ : ••┈┈┈┈• ರಂಗನಾಥ್ ಮಿಶ್ರಾ ಸಮಿತಿ
(2007-09)
■. ಉದ್ದೇಶ : ••┈┈┈┈• ಕೇಂದ್ರ ಮತ್ತು ರಾಜ್ಯ ಸರ್ಕಾರಿ
ಉದ್ಯೋಗಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ
■. ಆಯೋಗ : ••┈┈┈┈• ಎಂ ನರಸಿಂಹಮ್ ಸಮಿತಿ
(1991-98)
■. ಉದ್ದೇಶ : ••┈┈┈┈• ಬ್ಯಾಕಿಂಗ್ ವಲಯದ
ಸುಧಾರಣೆಗಳು
■. ಆಯೋಗ : ••┈┈┈┈• ಆರ್ ಎನ್ ಮಲ್ಹೋತ್ರಾ ಸಮಿತಿ
(1993-94)
■. ಉದ್ದೇಶ : ••┈┈┈┈• ವಿಮೆ ಸುಧಾರಣೆಗಳು
■. ಆಯೋಗ : ••┈┈┈┈• ಜೆವಿಪಿ ಸಮಿತಿ(1948)
■. ಉದ್ದೇಶ : ••┈┈┈┈• ರಾಜ್ಯಗಳ ಪುನರ್ವಿಂಗಡಣೆ
ಕುರಿತು ಚರ್ಚೆ
■. ಆಯೋಗ : ••┈┈┈┈• ಭಗವಾನ್ ಸಹಾಯ್ ಸಮಿತಿ(1970)
■. ಉದ್ದೇಶ : ••┈┈┈┈• ರಾಜ್ಯಪಾಲರ ಪಾತ್ರ ಮತ್ತು
ಕರ್ತವ್ಯಗಳ ಪರಿಶೀಲನೆ
■. ಆಯೋಗ : ••┈┈┈┈• ಸ್ವರಣ್ ಸಿಂಗ್ ಸಮಿತಿ(1976)
■. ಉದ್ದೇಶ : ••┈┈┈┈• ಸಂವಿಧಾನದಲ್ಲಿ ಬೇಕಾಗುವ
ಬದಲಾವಣೆಗಳು
■. ಆಯೋಗ : ••┈┈┈┈• ಯಶಪಾಲ್ ಸಮಿತಿ (1993)
■. ಉದ್ದೇಶ : ••┈┈┈┈• ಉನ್ನತ ಶಿಕ್ಷಣದ ಪುನಶ್ಚೇತನ
ಮತ್ತು ಸುಧಾರಣೆ
■. ಆಯೋಗ : ••┈┈┈┈• ಯುಗಂಧರ್ ಸಮಿತಿ (2001)
■. ಉದ್ದೇಶ : ••┈┈┈┈• ಅಧಿಕಾರಿಗಳ ಸೇವೆಯಲ್ಲಿನ ತರಬೇತ
■. ಆಯೋಗ : ••┈┈┈┈• ಪಿ ಸಿ ಹೋಟಾ ಸಮಿತಿ (2004)
■. ಉದ್ದೇಶ : ••┈┈┈┈• ನಾಗರೀಕ ಸೇವೆಗಳ
ಸುಧಾರಣೆಗಳು
■. ಆಯೋಗ : ••┈┈┈┈• ಎಂ
ವೀರಪ್ಪಮೊಹ್ಲಿ ಆಯೋಗ(2005)
■. ಉದ್ದೇಶ : ••┈┈┈┈• ಎರಡನೇ ಆಡಳಿತ ಸುಧಾರಣಾ ಆಯೋಗ
■. ಆಯೋಗ : ••┈┈┈┈• ಮದನ್ ಮೋಹನ ಪುಂಚ್ಛಿ ಆಯೋಗ
(2007)
■. ಉದ್ದೇಶ : ••┈┈┈┈• ಕೇದ್ರ ರಾಜ್ಯ ಸಂಬಂಧಗಳ
ಎರಡನೇ ಆಯೋಗ
■. ಆಯೋಗ : ••┈┈┈┈• ಬಿ ಎನ್ ಶ್ರೀಕೃಷ್ಣ ಸಮಿತಿ
(2010)
■. ಉದ್ದೇಶ : ••┈┈┈┈• ತೆಲಂಗಾಣ ರಾಜ್ಯ ಸ್ಥಾಪನೆ
■. ಆಯೋಗ : ••┈┈┈┈• ಎನ್ ಎನ್ ವಾಂಚೂ ಸಮಿತಿ
■. ಉದ್ದೇಶ : ••┈┈┈┈• ಕೈಗಾರಿಕೆಗಳ ಅಭಿವೃದ್ದಿ ಹಾಗೂ ಕೈಗಾರಿಕಾ
ಪ್ರದೇಶಗಳ ಅಭಿವೃದ್ಧಿ
■. ಆಯೋಗ : ••┈┈┈┈• ಮಸಾನಿ ಸಮಿತಿ(1959)
■. ಉದ್ದೇಶ : ••┈┈┈┈• ಸಾರಿಗೆ ಧೋರಣೆ ಮತ್ತು ಸಮನ್ವಯ
ಸಮಿತ
■. ಆಯೋಗ : ••┈┈┈┈► ಪೊ•ರಾಧಾಕೃಷ್ಣನ್ ವರದಿ
(2007)
■. ಉದ್ದೇಶ : ••┈┈┈┈► ಭಾರತದಲ್ಲಿ ಕೃಷಿ ಋಣಭಾರದ
(ಸಾಲಗಾರಿಕೆಯ) ಮೇಲಿನ ವರದಿ.