ಪುಟಗಳು

Saturday, July 02, 2016

809 ಗ್ರಾ.ಪ೦. ಕಾಯ೯ದಶಿ೯ಗಳ ಹುದ್ದೆಗೆ ಸೆಪ್ಟೆ೦ಬರ್‍ನಲ್ಲಿ ಪರೀಕ್ಷೆ

 

ಕೆಪಿಎಸ್‍ಸಿಯಿ೦ದ ಇನ್ನೊ೦ದು ಇಲಾಖೆ ದೂರ

     ಈ ಹಿ೦ದೆ ಕೆಪಿಎಸ್‍ಸಿ ಮೂಲಕ ಪ೦ಚಾಯಿತಿ ಅಭೀವೃದ್ಧಿ ಅಧಿಕಾರಿಗಳ ನೇಮಕ ಪ್ರಕ್ರಿಯೆ ನಡೆಯುತ್ತಿತ್ತು. ಬಿಜೆಪಿ ಅಧಿಕಾರಾವಧಿಯಲ್ಲಿ ನೇಮಕ ಪ್ರಕ್ರಿಯೆಯಲ್ಲಿ ಅಕ್ರಮಗಳು ಕ೦ಡು ಬ೦ದರೂ ಪ೦ಚಾಯಿತಿ ಅಭೀವೃದ್ಧಿ ಅಧಿಕಾರಿಗಳ ನೇಮಕ ನಡೆದಿತ್ತು. ಹೀಗಾಗಿ ಈ ಬಾರಿ ಪರೀಕ್ಷಾ ಪ್ರಾಧಿಕಾರದ ಮೂಲಕ ನೇಮಕ ಮಾಡಲು ನಿಧ೯ರಿಸಲಾಗಿದೆ.

 

 

 ಪ೦ಚಾಯಿತಿ ಅಭೀವೃದ್ಧಿ ಅಧಿಕಾರಿ ಹಾಗೂ ಗ್ರಾಮ ಪ೦ಚಾಯಿತಿ ಕಾಯ೯ದಶಿ೯ ಗ್ರೇಡ್ 1ರ 1624 ಹುದ್ದೆಗಳ ನೇರ ನೇಮಕಕ್ಕೆ ಸ್ಪಧಾ೯ತ್ಮಕ ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ಕನಾ೯ಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಲಾಗಿದೆ. ಇದೇ ಮೊದಲ ಬಾರಿಗೆ ಗ್ರಾಮೀಣಾಭೀವೃದ್ಧಿ ಇಲಾಖೆಯ ಹುದ್ದೆಗಳ ನೇಮಕ ಪ್ರಕ್ರಿಯೆಯನ್ನು ಕೆಪಿಎಸ್‍ಸಿ ಬದಲಾಗಿ ಪರೀಕ್ಷಾ ಪ್ರಾಧಿಕಾರ ನಡೆಸುತ್ತಿದೆ. ಈಗಾಗಲೇ ಇಲಾಖೆಯಿ೦ದ ಪ್ರಾಧಿಕಾರಕ್ಕೆ ಸೂಚನಾ ಪತ್ರ ಹೋಗಿದ್ದು, ಸದ್ಯದಲ್ಲೇ ಪರೀಕ್ಷಾ ವೇಳಾಪಟ್ಟಿ ಹಾಗೂ ಅಜಿ೯ ಸಲ್ಲಿಕೆಯ ವಿವರ ಪ್ರಕಟವಾಗಲಿದೆ.

     ಆಥಿ೯ಕ ಇಲಾಖೆಯು 2014ರಲ್ಲಿ 952 ಹುದ್ದೆಗಳಿಗೆ ಅನುಮೋದನೆ ನೀಡಿತ್ತು. 2015ರಲ್ಲಿ 439 ಹೊಸ ಗ್ರಾಪ೦ ಗಳನ್ನು ಸೃಜಿಸಿದ್ದರಿ೦ದ ಪ೦ಚಾಯಿತಿ ಅಭೀವೃದ್ಧಿ ಅಧಿಕಾರಿ ವೃ೦ದದಲ್ಲಿ 439, ಗ್ರಾಪ೦ ಕಾಯ೯ದಶಿ೯ ಗ್ರೇಡ್ 1 ವೃ೦ದದಲ್ಲಿ 75 ಹುದ್ದೆ ಸೃಜಿಸಲು ಆಥಿ೯ಕ ಇಲಾಖೆ ಅನುಮೋದನೆ ನೀಡಿತ್ತು. ಇದರಿ೦ದ ನೇಮಕಾತಿ ಕೋಟದಲ್ಲಿ ಒಟ್ಟು 638 ಪಿಡಿಒ ಹಾಗೂ 638 ಗ್ರಾಪ೦ ಕಾಯ೯ದಶಿ೯ ಗ್ರೇಡ್ 1 ಹುದ್ದೆಗಳು ಸೃಷ್ಟಿಯಾಗಿದೆ. ಹ್ಯೆ.ಕ. ಪ್ರದೇಶದ ಜಿಲ್ಲೆಗಳಲ್ಲಿನ ಖಾಲಿ ಹುದ್ದೆಗಳನ್ನು ಭತಿ೯ ಮಾಡಲು ಆಥಿ೯ಕ ಇಲಾಖೆಯ ಅನುಮೋದನೆ ಅವಶ್ಯಕತೆಯಿಲ್ಲದಿರುವುದರಿ೦ದ ಈ ಹುದ್ದೆಗಳನ್ನು ಪ್ರತ್ಯೇಕವಾಗಿ ಪರಿಗಣಿಸಿ 348 ಹುದ್ದೆ ಭತಿ೯ಮಾಡ ಬಹುದಾಗಿದೆ ಎ೦ದು ಪ೦ಚಾಯತ್ ರಾಜ್ ಇಲಾಖೆ ತಿಳಿಸಿದೆ.

    ಸಾಮಾನ್ಯ ಅಹ೯ತೆ ಅಭ್ಯಥಿ೯ಗಳಿಗೆ ಪರೀಕ್ಷಾ ಶುಲ್ಕ 500 ರೂ. ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪ೦ಗಡ, ಪ್ರವಗ೯ 1 ಅ೦ಗವಿಕಲ ಮತ್ತು ಮಾಜಿ ಸೈನಿಕ ಅಭ್ಯಥಿ೯ಗಳಿಗೆ ಪರೀಕ್ಷಾ ಶುಲ್ಕ 300 ರೂ. ಸ೦ಗ್ರಹಿಸಲು ಪ್ರಾಧಿಕಾರ ತೀಮಾ೯ನಿಸಿದೆ. ಸ್ಪಧಾ೯ತ್ಮಕ ಪರೀಕ್ಷೆಯನ್ನು 2016ರ ಸೆಪ್ಟೆ೦ಬರ್‍ನಲ್ಲಿ ನಡೆಸಿ ಅಕ್ಟೋಬರ್ ಎರಡನೇ ವಾರದೊಳಗೆ ಅ೦ತಿಮ ಆಯ್ಕೆ ಪಟ್ಟಿ ನೀಡುವ೦ತೆ ಪ್ರಾಧಿಕಾರಕ್ಕೆ ಮನವಿ ಮಾಡಲಾಗಿದೆ.