ಪುಟಗಳು

Tuesday, September 06, 2016

ಬಕ್ರೀದ್ ಹಬ್ಬದ ಸರ್ಕಾರಿ ರಜೆ ಸೆಪ್ಟೆಂಬರ್ 13 ಕ್ಕೆ:~

ನಿನ್ನೆ ಚಂದ್ರ ದರ್ಶನ ಆದ ಕಾರಣ ದೇಶಾದ್ಯಂತ ಬಕ್ರೀದ್ ಹಬ್ಬವನ್ನು ಸೆಪ್ಟೆಂಬರ್ 13 ರ ಮಂಗಳವಾರ ಆಚರಿಸಲಾಗುವುದು.
ಆದ್ದರಿಂದ ನಾಡಿನಾದ್ಯಂತ ಬಕ್ರೀದ್ ಹಬ್ಬದ ರಜೆ ಸೆಪ್ಟೆಂಬರ್ 12 ರ ಬದಲು, ಸೆಪ್ಟಂಬರ್ 13 ರಂದು  ಇರುತ್ತದೆ.