"ಕೆಟ್ಟವರಿಗೂ ಒಳ್ಳಯದನ್ನೇ ಬಯಸು"
ಬಕ್ರೀದ್ ಹಬ್ಬದ ಸರ್ಕಾರಿ ರಜೆ ಸೆಪ್ಟೆಂಬರ್ 13 ಕ್ಕೆ:~
ನಿನ್ನೆ ಚಂದ್ರ ದರ್ಶನ ಆದ ಕಾರಣ ದೇಶಾದ್ಯಂತ ಬಕ್ರೀದ್ ಹಬ್ಬವನ್ನು ಸೆಪ್ಟೆಂಬರ್ 13 ರ ಮಂಗಳವಾರ ಆಚರಿಸಲಾಗುವುದು. ಆದ್ದರಿಂದ ನಾಡಿನಾದ್ಯಂತ ಬಕ್ರೀದ್ ಹಬ್ಬದ ರಜೆ ಸೆಪ್ಟೆಂಬರ್ 12 ರ ಬದಲು, ಸೆಪ್ಟಂಬರ್ 13 ರಂದು ಇರುತ್ತದೆ.