Wikipedia

Search results

Monday, June 27, 2016

🔺ಪಂಚಾಯತ್ ಅಭಿವೃದ್ಧಿ ಅಧಿಕಾರಿ🔺(PDO)

ನೂತನ ಪಠ್ಯಕ್ರಮ ಈ ಕೆಳಗಿನಂತೆ ಇದೆ.

🌻ಪತ್ರಿಕೆ_1🌻

ಸಾಮಾನ್ಯ ತಿಳುವಳಿಕೆ, ಹಾಲಿ ಘಟನಾವಳಿಯ ಮಾಹಿತಿ, ಸಮಾಜ ವಿಜ್ಞಾನ, ಭಾರತೀಯ ಇತಿಹಾಸ, ಭಾರತೀಯ ಭೌಗೋಳಿಕ, ಸಾಮಾನ್ಯ ವಿಜ್ಞಾನ, ದಿನನಿತ್ಯದ ಆಗುಹೋಗುಗಳ ವಿಚಾರಧಾರೆ, ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್ ಮತ್ತು ಸಾಮಾನ್ಯ ಮನೋಸಾಮಥ್ಯ೯

🌻ಪತ್ರಿಕೆ-2🌻

ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಬಗ್ಗೆ ನಿದಿ೯ಷ್ಟ ಪತ್ರಿಕೆ ಕನಾ೯ಟಕ, ಭಾರತದ ಗ್ರಾಮಗಳ ಜನರ ಸ್ಥಿತಿಗತಿಗಳು, ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ಮತ್ತು ವ್ಯವಸ್ಥೆ, ಗ್ರಾಮೀಣಾಭಿವೃದ್ಧಿಯ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾಯ೯ಕ್ರಮಗಳು,ಕುಡಿಯುವ ನೀರು ಮತ್ತು ನೈರ್ಮಲ್ಯ ಮತ್ತು ಪಂಚಾಯತ್ ರಾಜ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಪಂಚಾಯಿತಿ

"ವಿಶೇಷ ಸೂಚನೆ...
ಯಾವುದೇ ಸಂದಶ೯ನವಿರುವುದಿಲ್ಲ"