Wikipedia

Search results

Sunday, June 26, 2016

ಹೃದಯಾಘಾತವಾದಾಗ ತಕ್ಷಣ ಏನು ಮಾಡಬೇಕು..... ?

ನೀವು ಒಬ್ಬರೇ ಇರುತ್ತೀರಿ..!!

ಎದೆಯ ಎಡಭಾಗದಲ್ಲಿ ಎದೆ ಭಾರವಾದಂತಹ.,  ಬಿಗಿ ಹಿಡಿದಂತಹ ನೋವು ಕಾಣಿಸಿಕೊಂಡು ಬೆವರಲು ಪ್ರಾರಂಭಿಸುತ್ತಿರಿ.......

ಕಣ್ಣುಗಳು ಮಂಜಾಗುತ್ತವೆ....

ಎಲ್ಲೋ ಪಾತಾಳಕ್ಕೆ ಕುಸಿದಂತಹ ಅನುಭವ..........

ಆಸ್ಪತ್ರೆ ದೂರವಿರುತ್ತದೆ., ಮೊಬೈಲ್ ಅಥವಾ 108 ಕ್ಕೆ ಕರೆಕೊಟ್ಟರೂ ಅವರು ಬರುವುದು ಕೆಲ ನಿಮಿಷಗಳಾಗಬವುದು.., ನಿಮ್ಮ ಜ್ಞಾನ ಹೋಗಲು ಇನ್ನೇನು ಕೆಲ ಸೆಕೆಂಡುಗಳಿವೆ....
60% ಜನ ಹೃದಯ ಆಘಾತವಾದಾಗ ಮರಣ ಹೊಂದುವ ಸಂಭವವೇ ಹೆಚ್ಚು....

ಅಂತಹ ಸಮಯದಲ್ಲಿ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಏನು ಮಾಡಬೇಕು....?

1. ಪದೇ ಪದೇ ಜೊರಾಗಿ ಕೆಮ್ಮ ಬೇಕು......!!

2. ತಕ್ಷಣವೇ ಕೆಳಗೆ ಕುಳಿತುಕೊಳ್ಳಬೇಕು ಇಲ್ಲವೇ ಅಂಗಾತ ಮಲಗಿಕೊಳ್ಳಬೇಕು...!!

3. ಧಿರ್ಘವಾಗಿ ಉಸಿರು ಎಳೆದುಕೊಳ್ಳುವುದು ಮತ್ತು ಜೋರಾಗಿ ಕೆಮ್ಮುವುದನ್ನು ಮಾಡಬೇಕು....!!  ( ಕಫ ತೆಗೆಯುವ ರೀತಿ)

4. ಪ್ರತಿ ಎರಡು ಸೆಕೆಂಡುಗಳಿಗೊಮ್ಮೆ ಸತತವಾಗಿ ಕೆಮ್ಮುತ್ತಿರಬೇಕು.....!!

5. ಸಹಾಯಕ್ಕಾಗಿ ಯಾರಾದರು ಬರುವವರೆಗೆ ಸಾಮಾನ್ಯ ಸ್ಥಿತಿಗೆ ಬರುವವರೆಗೂ ಇದನ್ನು ಮುಂದುವರೆಸುತ್ತಿರಬೇಕು.....!!

ಇದರಿಂದ ನಾವು ಹೃದಯಾಘಾತದಿಂದ ಸಾಯದೆ ಬದುಕುಳಿಯುವ ಸಂಭವ ಹೆಚ್ಚು..

ಯಾವ ರೀತಿ ಅನುಕೂಲವಾಗುತ್ತದೆ....?

ದೀರ್ಘವಾಗಿ ಉಸಿರು ಎಳೆದುಕೊಳ್ಳುವುದರಿಂದ ಆಮ್ಲಜನಕ (ಆಕ್ಸಿಜನ್)  ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ....

ಇದನ್ನೆ ಆಸ್ಪತ್ರೆಯಲ್ಲಿ
ಐ.ಸಿ.ಯು.ನಲ್ಲಿ ಮಾಡುವುದು...
    
ಜೋರಾಗಿ ಕೆಮ್ಮುವುದರಿಂದ ಹೃದಯವು ಹಿಸುಕಿದಂತಾಗಿ ಹೃದಯದಿಂದ ರಕ್ತ ಸರಾಗವಾಗಿ ಹರಿಯುತ್ತದೆ... ಜೊತೆಗೆ ಹೃದಯ ಬಡಿತವು ಸುಸ್ಥಿಗೆ ಬರುತ್ತದೆ... ಕಾರಣ ಅಂತಹ ಸಮಯದಲ್ಲಿ ಹೃದಯ ಸ್ತಂಭನವಾಗುವ ಸಂಭವ ಹೆಚ್ಚಿರುತ್ತದೆ.... ಸಹಾಯಕ್ಕೆ ಬರುವವರೆಗೂ ಇದನ್ನು ನಾವು ಮುಂದುವರಿಸಿದೇ ಆದಲ್ಲಿ ತಕ್ಷಣವೇ ಸಹಾಯವಾಗುತ್ತದೆ...

ಇದನ್ನು ಓದಿದವರು ಮತ್ತು ಕೇಳಿದವರು ಹತ್ತು ಜನರೊಂದಿಗೆ ಚರ್ಚಿಸಿ ಎಲ್ಲರಿಗೂ ತಿಳಿಯುವಂತೆ ಮಾಡಿದರೆ ಎಷ್ಟೋ ಪ್ರಾಣಗಳಗಳನ್ನು ಉಳಿಸಬಹುದು.....!!

Forward it..🙏🏻

.
#CET_SYLLABUS_ಶಿಕ್ಷಕರ_ನೇಮಕಾತಿ_ಪಠ್ಯಕ್ರಮ
.
★1 ರಿಂದ 5 ನೇ ತರಗತಿಗಳಿಗೆ ಶಿಕ್ಷಕರಾಗಬಯಸುವ ಅಭ್ಯರ್ಥಿಗಳು TET ಪತ್ರಿಕೆ 1 ನ್ನು ತೇರ್ಗಡೆಯಾಗಿರಬೇಕು ಅಲ್ಲದೇ ಪಿಯೂಸಿ ಜೊತೆಗ D.ed ವಿದ್ಯಾರ್ಹತೆಯನ್ನು ಹೊಂದಿರಬೇಕು. PUC - 35%, D. ED - 15%, TET- 15% CET-35% ಅನುಪಾತದ ಅಂಕಗಳ ಆಧಾರದ ಮೇಲೆ ಆಯ್ಕೆ ಪಟ್ಟಿ ತಯಾರಿಸಲಾಗುತ್ತದೆ.
SYLLABUS :
1] ಸಾಮಾನ್ಯ ಜ್ಞಾನ (ಪ್ರಚಲಿತ ವಿದ್ಯಮಾನಗಳು) = 15 ಪ್ರಶ್ನೆಗಳು = 15 ಅಂಕಗಳು
2] ಶಿಶು ಮನೋವಿಜ್ಞಾನ ಮತ್ತು ವಿಕಸನ, ಬೋಧನಾ ಸಾಮರ್ಥ್ಯ = 25 ಪ್ರಶ್ನೆಗಳು = 25 ಅಂಕ
3] ಭಾಷೆ-1 (ಕನ್ನಡ, ಉರ್ದು, ಮರಾಠಿ ಇತ್ಯಾದಿ = 20 ಪ್ರಶ್ನೆ = 20 ಅಂಕ
4] ಸಾಮಾನ್ಯ ಇಂಗ್ಲೀಷ್ = 25 ಪ್ರಶ್ನೆ = 25 ಅಂಕ
5] ಪರಿಸರ ಅಧ್ಯಯನ (ವಿಜ್ಞಾನ ಮತ್ತು ಸಮಾಜ ವಿಜ್ಞಾನ) = 20 ಪ್ರಶ್ನೆ = 20 ಅಂಕ
6] ಗಣಿತ = 20 ಪ್ರಶ್ನೆ = 20 ಅಂಕ
7] ಕಂಪ್ಯೂಟರ್ ಸಾಕ್ಷರತೆ = 25 ಪ್ರಶ್ನೆ = 25 ಅಂಕ
ಒಟ್ಟು = 150 ಪ್ರಶ್ನೆಗಳು = 150 ಅಂಕಗಳು.
.
★6 TO 8TH CET SYLLABUS : ಶಿಕ್ಷಕರ ನೇಮಕಾತಿ ಪಠ್ಯಕ್ರಮ ::
.
6 ರಿಂದ 8 ನೇ ತರಗತಿಗಳಿಗೆ ಶಿಕ್ಷಕರಾಗಬಯಸುವ ಅಭ್ಯರ್ಥಿಗಳು TET ಪತ್ರಿಕೆ 2 ನ್ನು ತೇರ್ಗಡೆಯಾಗಿರಬೇಕು ಅಲ್ಲದೇ BA-B.Ed, B. Sc- B. Ed or D. Ed with BA ವಿದ್ಯಾರ್ಹತೆಯನ್ನು ಹೊಂದಿರಬೇಕು. BA - 35%, CET- 35%, TET- 15%, (D. Ed with BA-15% ಇದು ಡಿ.ಇಡಿ ಹಾಗೂ ಬಿಎ ಪದವಿ ಹೊಂದಿದವರಿಗೆ ಮಾತ್ರ ) ಅನುಪಾತದ ಅಂಕಗಳ ಆಧಾರದ ಮೇಲೆ ಆಯ್ಕೆ ಪಟ್ಟಿ ತಯಾರಿಸಲಾಗುತ್ತದೆ.
6 ರಿಂದ 8 ನೇ ತರಗತಿ ಶಿಕ್ಷಕರ ನೇಮಕಾತಿಗೆ CET ಬರೆಯುವ ಅಭ್ಯರ್ಥಿಗಳಿಗೆ ಎರಡು ಪತ್ರಿಕಗಳಿರುತ್ತವೆ. 1 ನೇ ಪತ್ರಿಕೆ ಸಾಮಾನ್ಯ ಪತ್ರಿಕೆ ಕಡ್ಡಾಯವಾಗಿರುತ್ತದೆ. 2 ನೇ ಪತ್ರಿಕೆಯು ನಿರ್ದಿಷ್ಟ ಪತ್ರಿಕೆಯಾಗಿದ್ದು ಇದರಲ್ಲಿ ಎರಡು ಪತ್ರಿಕೆಗಳಿರುತ್ತವೆ. ಯಾವುದಾದರೊಂದು ಪತ್ರಿಕೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಅಥವಾ ಎರಡಕ್ಕೂ ಅರ್ಹತೆ ಇದ್ದರೆ ಎರಡನ್ನು ಬರೆಯಬಹುದು.
PAPER-1 ಸಾಮಾನ್ಯ ಜ್ಞಾನ SYLLABUS :
1] ಸಾಮಾನ್ಯ ಜ್ಞಾನ (ಪ್ರಚಲಿತ ವಿದ್ಯಮಾನಗಳು) = 30 ಪ್ರಶ್ನೆಗಳು = 30 ಅಂಕಗಳು
2] ಶಿಶು ಮನೋವಿಜ್ಞಾನ ಮತ್ತು ವಿಕಸನ = 40 ಪ್ರಶ್ನೆಗಳು = 40 ಅಂಕ
3] ಸಾಮಾನ್ಯ ಇಂಗ್ಲೀಷ್ = 25 ಪ್ರಶ್ನೆ = 25 ಅಂಕ
4] ಮೌಲ್ಯ ಶಿಕ್ಷಣ ಮತ್ತು ಆರೋಗ್ಯ ಶಿಕ್ಷಣ = 30 ಪ್ರಶ್ನೆ = 30 ಅಂಕ
5] ಕಂಪ್ಯೂಟರ್ ಸಾಕ್ಷರತೆ = 25 ಪ್ರಶ್ನೆ = 25 ಅಂಕ
ಒಟ್ಟು = 150 ಪ್ರಶ್ನೆಗಳು = 150 ಅಂಕಗಳು.
.
★ 6 TO 8TH CET PAPER-2, OPTIONAL PAPER-2 = ENGLISH ::
SYLLABUS : ಶಿಕ್ಷಕರ ನೇಮಕಾತಿ ಪಠ್ಯಕ್ರಮ ::
6 ರಿಂದ 8 ನೇ ತರಗತಿ ಶಿಕ್ಷಕರ ನೇಮಕಾತಿಗೆ CET ಬರೆಯುವ ಅಭ್ಯರ್ಥಿಗಳಿಗೆ ಎರಡು ಪತ್ರಿಕಗಳಿರುತ್ತವೆ. 2 ನೇ ಪತ್ರಿಕೆಯು ನಿರ್ದಿಷ್ಟ ಪತ್ರಿಕೆಯಾಗಿದ್ದು ಇದರಲ್ಲಿ ಎರಡು ಪತ್ರಿಕೆಗಳಿರುತ್ತವೆ.
PAPER-2
Optional Paper-2
ENGLISH ::
SYLLABUS :
1] English Grammar = 75 ಪ್ರಶ್ನೆಗಳು = 75 ಅಂಕಗಳು
2] English language Terms and Literature = 75 ಪ್ರಶ್ನೆಗಳು = 75 ಅಂಕ
ಒಟ್ಟು = 150 ಪ್ರಶ್ನೆಗಳು = 150 ಅಂಕಗಳು.
.
★ 6 TO 8TH CET SYLLABUS : ಶಿಕ್ಷಕರ ನೇಮಕಾತಿ ಪಠ್ಯಕ್ರಮ :: PAPER-2
OPTIONAL-PAPER-1
6 ರಿಂದ 8 ನೇ ತರಗತಿ ಶಿಕ್ಷಕರ ನೇಮಕಾತಿಗೆ CET ಬರೆಯುವ ಅಭ್ಯರ್ಥಿಗಳಿಗೆ ಎರಡು ಪತ್ರಿಕಗಳಿರುತ್ತವೆ. 2 ನೇ ಪತ್ರಿಕೆಯು ನಿರ್ದಿಷ್ಟ ಪತ್ರಿಕೆಯಾಗಿದ್ದು ಇದರಲ್ಲಿ ಎರಡು ಪತ್ರಿಕೆಗಳಿರುತ್ತವೆ. ಯಾವುದಾದರೊಂದು ಪತ್ರಿಕೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಅಥವಾ ಎರಡಕ್ಕೂ ಅರ್ಹತೆ ಇದ್ದರೆ ಎರಡನ್ನು ಬರೆಯಬಹುದು.
* PAPER-2
OPTIONAL PAPER-I
ಕನ್ನಡ ಮತ್ತು ಸಮಾಜ ವಿಜ್ಞಾನ SYLLABUS :
1] ಕನ್ನಡ ಸಾಹಿತ್ಯ ಚರಿತ್ರೆ ಮತ್ತು ವ್ಯಾಕರಣ ಹಾಗೂ ಭಾಷಾ ಬೋಧನಾ ತತ್ವಗಳು = 75 ಪ್ರಶ್ನೆಗಳು = 75 ಅಂಕಗಳು
2] ಸಮಾಜವಿಜ್ಞಾನ -ಇತಿಹಾಸ, ಪೌರನೀತಿ, ಭೂಗೋಳಶಾಸ್ತ್ರ, ಅರ್ಥಶಾಸ್ತ್ರ = 75 ಪ್ರಶ್ನೆಗಳು = 75 ಅಂಕ
ಒಟ್ಟು = 150 ಪ್ರಶ್ನೆಗಳು = 150 ಅಂಕಗಳು.