Wikipedia

Search results

Thursday, June 30, 2016

Manju Paste app

http://www.appsgeyser.com/1745546?

ಉದ್ಯೋಗದ ಮಾಹಿತಿ 
 

ಬಿ.ಎಸ್.ಎಫ್ ನಲ್ಲಿ ಕಾನ್ ಸ್ಟೇಬಲ್ ಹುದ್ದೆಗಳು

ಹುದ್ದೆಯ ಹೆಸರು:- ಹೆಡ್ ಕಾನ್ ಸ್ಟೆಬಲ್

ಹುದ್ದೆಗಳ ಸಂಖ್ಯೆ:- 5

ವಿದ್ಯಾರ್ಹತೆ:- ಮೆಟ್ರಿಕ್ಯುಲೇಷನ್ ಜೊತೆಗೆ ಹುದ್ದೆಗೆ ಸಂಬಂಧಿಸಿದ ಐ.ಟಿ.ಐ ಸರ್ಟಿಫಿಕೇಟ್ ಪಡೆದಿರಬೇಕು

ವಯೋಮಿತಿ:- ಕನಿಷ್ಠ 18 ವರ್ಷ ಮತ್ತು ಗರಿಷ್ಠ 25 ವರ್ಷ

ಅರ್ಜಿ ಶುಲ್ಕ:- 50 ರೂ. ಇದನ್ನು ಡಿ.ಡಿ ಮೂಲಕ ಪಾವತಿಸಬಹುದು. ಎಸ್.ಸಿ/ಎಸ್.ಟಿ, ಬಿ.ಎಸ್.ಎಫ್ ಅಭ್ಯರ್ಥಿಗಳಿಗೆ, ಎಕ್ಸ್ ಸರ್ವೀಸ್ ಮೆನ್ ಗಳಿಗೆ ವಿನಾಯಿತಿ ಇದೆ. 

ಹೆಚ್ಚಿನ ಮಾಹಿತಿಗಾಗಿ:- http://bsf.nic.in

 

ಸೆಂಟ್ರಲ್ ಇನ್ ಸ್ಟಿಟ್ಯೂಟ್ ಆಫ್ ಮೈನಿಂಗ್ ಆಂಡ್ ಪ್ಯೂಯೆಲ್ ರಿಸರ್ಚ್ ನಲ್ಲಿ ಹುದ್ದೆಗಳು

ಹುದ್ದೆಗಳು:- 45

ಅರ್ಹತೆ:- ಅಸಿಸ್ಟೆಂಟ್ ಗ್ರೇಡ್-3 ಮತ್ತು ಸ್ಟೆನೋಗ್ರಾಫರ್, ಪಿ.ಯು.ಸಿ ಮಾಡಿರಬೇಕು. ಅದು ವಾಣಿಜ್ಯಶಾಸ್ತ್ರ ಕಡ್ಡಾಯವಾಗಿರಬೇಕು. ನಿಗದಿತ ಟೈಪಿಂಗ್ ಸ್ಪೀಡ್ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ಸಂಖ್ಯೆ:- ಅಸಿಸ್ಟೆಂಟ್ ಗ್ರೇಡ್ ಹುದ್ದೆಗಳು-29, ಮತ್ತು ಸ್ಟೆನೋಗ್ರಾಫರ್ ಹುದ್ದೆಗಳು-16

ವಯೋಮಿತಿ:- ಕನಿಷ್ಠ 18 ವರ್ಷ, ಗರಿಷ್ಠ 28 ವರ್ಷ.

ಅರ್ಜಿ ಶುಲ್ಕ:- 100 ರೂ.

ಅಂಚೆ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿ ನಮೂನೆಯನ್ನು ಸಂಸ್ಥೆಯ ವೆಬ್ ಸೈಟ್ ನಿಂದ ಡೌನ್ ಲೋಡ್ ಮಾಡಿಕೊಳ್ಳುವುದು.

ಅರ್ಜಿ ಕಳುಹಿಸಬೇಕಾದ ವಿಳಾಸ:- Controller Of Administration, CSIR-Central Institute of Mining and Fuel Research, Barwa Road, Dhanbad-826015, Jharkahand.

ವಬ್ ಸೈಟ್ ವಿಳಾಸ:- www.cmriindia.nic.in

 

ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ನೇಮಕ

ಹುದ್ದೆಗಳು:- ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ , ಅಸಿಸ್ಟೆಂಟ್ ಮ್ಯಾನೇಜರ್

ಹುದ್ದೆಗಳ ಸಂಖ್ಯೆ:- 15

ವಿದ್ಯಾರ್ಹತೆ:- ಎಂ.ಬಿ.ಎ, ಎಂ.ಕಾಂ ಮತ್ತು ಸಿ.ಎ (ಹುದ್ದೆಗಳಿಗೆ ತಕ್ಕಂತೆ)

ವಯೋಮಿತಿ:- ಗರಿಷ್ಠ ವಯೋಮಿತಿ:- 45 ವರ್ಷಗಳು

ಅರ್ಜಿ ಕಳುಹಿಸಬೇಕಾದ ವಿಳಾಸ:- The General Manager, Bangalore Metro Rail Corporation Limited, 3rd floor, BMTC Complex, KH Road, Shanthinagar, Bangalore-560027.

ಹೆಚ್ಚಿನ ಮಾಹಿತಿಗೆ:- www.bmrc.o.in

 

ಧಾರವಾಡದ ಕರ್ನಾಟಕ ಯೂನಿವರ್ಸಿಟಿಯಲ್ಲಿ ಅತಿಥಿ ಉಪನ್ಯಾಸಕರ ನೇಮಕ

ಒಟ್ಟು ಹುದ್ದೆಗಳು:- 129

ಅರ್ಹತೆ:- ಯು.ಜಿ.ಸಿ ನಿಯಮದ ಪ್ರಕಾರ ಪಿ.ಎಚ್.ಡಿ, ಸ್ಲೆಟ್, ನೆಟ್ ಅರ್ಹತೆಯನ್ನು ಹೊಂದಿರಬೇಕು.

ಅರ್ಜಿ ಸಲ್ಲಿಸಲು ಕವಿವಿಗೆ ಖುದ್ದಾಗಿ ಭೇಟಿ ನೀಡಿ ಅಥವಾ ವೆಬ್ ಸೈಟ್ ನ ಮುಖಾಂತರ ಅರ್ಜಿ ಪಡೆದು ಸಲ್ಲಿಸಬಹುದಾಗಿದೆ.

ವಿಳಾಸ:- ವಿತ್ತಾಧಿಕಾರಿಗಳು, ಕವಿವಿ, ಧಾರವಾಡ ಇವರ ಹೆಸರಿನಲ್ಲಿ 300 ರೂ. ಗಳ ನಿರ್ವಹಣಾ ಶುಲ್ಕ ಪಾವತಿಸಿ ಚಲನ್ ನ್ನು ಅರ್ಜಿ ಜೊತೆ ಸಲ್ಲಿಸಬೇಕು.

ಕೊನೆಯ ದಿನಾಂಕ:- ಜುಲೈ 4, 2016

ಹೆಚ್ಚಿನ ಮಾಹಿತಿಗೆ:- www.kud.ac.in