" 🍁🌴 ವಿಶ್ವ ಯೋಗ ದಿನದ ಶುಭಾಶಯಗಳು 🍁🌴"
ಸದಾ ಚಟುವಟಿಕೆ, ಲವಲವಿಕೆ, ತಾರುಣ್ಯ, ಮತ್ತು ಜೀವಿತಾವಧಿ ಯಲ್ಲಿ ಆರೋಗ್ಯ ದಿಂದ ಇರಲು ಯೋಗ ಒಂದು ಬಹು ಮುಖ್ಯವಾದ ಸಂಪತ್ತು ಮತ್ತು ಆಸ್ತಿ. ಈ ಒಂದು ನಮ್ಮ ದೇಶದ ಸಂಸ್ಕೃತಿ ಬಿಂಬಿಸುವ ವಿದ್ಯೆ ಇಂದು ವಿಶ್ವ ವ್ಯಾಪ್ತಿ ಯಾಗಿ ಬೆಳೆದು #ವಿಶ್ವಯೋಗದಿನ ವಾಗಿ ನಿಂತಿದೆ.
ವಿಶ್ವ ಗುರು ಭಾರತದ ಕಡೆ ಇಂದು ವಿಶ್ವವೆ ತಿರುಗಿ ನೋಡತಾಯಿದೆ ಅದು ಒಬ್ಬ ಬಲಿಷ್ಠ ನಾಯಕರಾದ ಮೋದಿಜೀ ಅವರಿಂದ.....ನಮ್ಮ ರಾಷ್ಟ್ರ ಆರೋಗ್ಯಕರ ವಾಗಿ ಇಡಲು ಯೋಗ ಅಭ್ಯಾಸ ವನ್ನು ಎಲ್ಲ ಋತುವಿನಲ್ಲಿ ಚಾಚು ತಪ್ಪದೇ ಮಾಡೋಣ .
ಭಾರತ ದೇಶವನ್ನು ಎಲ್ಲ ವಿಧದಲ್ಲಿ ಬಲಿಷ್ಠವಾಗಿ ಮಾಡಿದ ನಮೋ ಆಡಳಿತಕ್ಕೆ ನನ್ನದೊಂದು ಬಿಗ್ ಸಲಾಮ್ ....ಬನ್ನಿ ಎಲ್ಲರೂ ಸೇರಿ ಹೆಳೋಣ " ಏಕ್ ಭಾರತ್ ಶ್ರೇಷ್ಠ ಭಾರತ್ "
===========%=======
ವಿಶ್ವ ಯೋಗ ದಿನ ಜೂನ್ 21ಕ್ಕೇ ಏಕೆ?
ಅಂದು ವಿಶ್ವವಿಖ್ಯಾತ ಯೋಗಿಯೊಬ್ಬ ಈ ಇಹಲೋಕವನ್ನಗಲಿದ ದಿನ.
ಆ ಯೋಗಿ ತನ್ನ ಇಡೀ ಜೀವನವನ್ನು ಧರ್ಮಕ್ಕಾಗಿ, ಉತ್ತಮ ಸಮಾಜ ನಿರ್ಮಿಸಲಿಕ್ಕಾಗಿ, ಹೆಮ್ಮೆಯ ಭಾರತಕ್ಕಾಗಿ ಮೀಸಲಾಗಿಟ್ಟು ಒಂದು ಬೃಹತ್ ಸಂಘಟನೆಯನ್ನು ಕಟ್ಟಿದ ಆ ಮಹಾಪುರಷನಿಗೆ ಒಂದು ನಮನವನ್ನು ಇಡೀ ವಿಶ್ವವೇ ಸಲ್ಲಿಸುವಂತೆ ಆದದ್ದು ನಮ್ಮ ಹೆಮ್ಮೆ.
ಆ ಕರ್ಮಯೋಗಿ ಮತ್ತಾರೂ ಅಲ್ಲ ಅವರೇ
ಸಂಘದ ಪರಮಪೂಜ್ಯ ಶ್ರೀ ಕೇಶವ್ ಬಲಿರಾಮ್ ಹೆಡಗೇವಾರ್.
ಅವರು ಇಹಲೋಕ ತ್ಯಜಿಸಿ ಇದೇ ಜೂನ್ 21ಕ್ಕೆ 75 ವರ್ಷಗಳು.