ಉದ್ಯೋಗದ ಸುದ್ದಿ:~
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 163 ಆಫೀಸರ್ಸ್ ಹುದ್ದೆಗಳು!!!
ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ 163 ಆಫೀಸರ್ಸ್ ಹುದ್ದೆಗಳು ಖಾಲಿ ಇದ್ದು ಹುದ್ದೆಗಳ ಭರ್ತಿಗಾಗಿ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ವಿದ್ಯಾರ್ಹತೆ :
ಪ್ರಥಮ ಶ್ರೇಣಿಯೊಂದಿಗೆ ಪದವಿ ಪಡೆದುಕೊಂಡಿರಬೇಕು
ನೇಮಕಾತಿ ವಿಧಾನ :
ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ
ಆನ್ ಲೈನ್ ಅರ್ಜಿ ಸಲ್ಲಿಕೆ
ಪ್ರಾರಂಭ ದಿನಾಂಕ:
18-07-2016
ಅರ್ಜಿ ಸಲ್ಲಿಸಲು
ಕೊನೆ ದಿನಾಂಕ:
09-08-2016
ಹೆಚ್ಚಿನ ಮಾಹಿತಿಗಾಗಿ:
Website -- www.rbi.org.in