1) *04-10-2016 ರಿಂದ 04-11-2016* ವರೆಗೆ 30 ದಿನಗಳ ವಿದ್ಯುತ್ ಮೋಟಾರ್ ರಿ ವೈಂಡಿಂಗ್ ಮತ್ತು ಪಂಪ್ ಸೆಟ್ ನಿರ್ವಹಣಾ ತರಬೇತಿ
2) *04-10-2016 ರಿಂದ 04-11-2016* ವರೆಗೆ 21 ದಿನಗಳ ಡಿಜಿಟಲ್ ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ ತರಬೇತಿ
3) *05-11-2016 ರಿಂದ 05-12-2016* ವರೆಗೆ 30 ದಿನಗಳ ರೆಫ್ರಿಜರೇಟರ ಮತ್ತು ಏರ್ ಕಂಡೀಶನ್ ರ್ ದುರಸ್ತಿ ಮತ್ತು ನಿರ್ವಹಣೆ
4) *1-11-2016 ರಿಂದ 15-12-2016* ವರೆಗೆ 45 ದಿನಗಳ ಕಂಪ್ಯೂಟರ್ ಹಾರ್ಡ್ ವೇರ್ ಮತ್ತು ನೆಟ್ ವರ್ಕಿಂಗ್ ಸರ್ವಿಸ್ ತರಬೇತಿ
5) *12-10-2016 ರಿಂದ 11-11-2016* ವರೆಗೆ 30 ದಿನಗಳ ಟೇಲರಿಂಗ ತರಬೇತಿ
ಈ ತರಬೇತಿಗೆ ನಿಮ್ಮ ಊರಿನ ಆಸಕ್ತ ಯುವಕರಿಗೆ ತಿಳಿಸಿ, ಅವರನ್ನು ತರಬೇತಿಗೆ ಕಳುಹಿಸಿ.
ಒಬ್ಬ ನಿರುದ್ಯೋಗಿಗೆ ಉದ್ಯೋಗ ಕೊಡಿಸಿದ ಪುಣ್ಯವು ನಿಮಗೆ ದೊರೆಯುತ್ತದೆ.
*ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಮಾಡಿ*
*9449148705/ 08262-221515/221616*